
ನೀ ನಿಲ್ಲದೆ ನನಗೇನಿದೆಯೇ?
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ............
ಕನಸೆಲ್ಲಾ ಕಣ್ಣಲ್ಲೆ ಸೆರೆಯಾಗಿದೆ...........
ನೀ ನಿಲ್ಲದೆ ನನಗೇನಿದೆಯೇ??????????????????
ನಿನಗಾಗಿ ಕಾದು ಕಾದು ಪರಿತಪಿಸಿದೆ ನೋಂದೆ ನಾನು .......
ಕಹಿಯಾದ ವಿರಹದ ನೋವಾ ಹಗಲಿರುಳು ತಂದೆ ನೀನು .......
ನಿನಗಾಗಿ ಕಾದು ಕಾದು ಪರಿತಪಿಸಿದೆ ನೋಂದೆ ನಾನು .........
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು........
ಎದೆದಾಸೆ ಏನೋ ಎಂತೋ ನೀ ಕಾಣದಾದೆ...........
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ ಬೆಳಕೊಂದೆ ನಿನ್ನಿಂದ ನಾ ಭಯಸಿದೆ .......
ನೀ ನಿಲ್ಲದೆ ನನಗೇನಿದೆಯೇ??????????????????
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ಒಳಗಿರುವ
ಎದೆನೆಲದಲ್ಲಿ ಭರವಸೆಯ ಜೀವ ಅರಿಸಿ
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ ಒಳಗಿರುವ
ಎದೆನೆಲದಲ್ಲಿ ಭರವಸೆಯ ಜೀವ ಅರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೇ
ನೀ ನಿಲ್ಲದೆ ನನಗೇನಿದೆಯೇ?
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ............
ಕನಸೆಲ್ಲಾ ಕಣ್ಣಲ್ಲೆ ಸೆರೆಯಾಗಿದೆ...........
ನೀ ನಿಲ್ಲದೆ ನನಗೇನಿದೆಯೇ??????????????????
No comments:
Post a Comment