Tuesday, March 19, 2013

ಪ್ರೀತಿ

ಪ್ರೀತಿಯ ಭಾವಗಳೇನೆ ಭೂಮಿಯ ಮೇಲಿರೋ ಬಣ್ಣಗಳು ....................

ಪ್ರೀತಿನೆ ಇಲ್ಲದೆ ಹೋದರೆ ಬಣ್ಣಗಳೆಲುಂಟು ............................
.
ಪ್ರೀತಿಯ ರೂಪವೇ ತಾನೇ  ಎಲ್ಲೇಡೆ ಚೆಲ್ಲಿರೋ ಚೆಲುವುಗಳು......................

ಪ್ರೀತಿನೆ ಇಲ್ಲದೇ ಹೋದರೆ ಚೆಲುವಿನೆಲ್ಲುಂಟು.......................

No comments:

Post a Comment