Wednesday, April 17, 2013

ನನ್ನ ಇನಿಯನ ನೆಲೆ ಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೇ ನೀನೆ?????????? 

ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

 ಇರುವೆ ಸವಿಯುವ ಸದ್ದು

ಮೊಗ್ಗು ಬಿರುವ ಸದ್ದು ಮಂಜು ಇಳಿಯುವ ಸದ್ದು ಕೇಳಬಲ್ಲ

 ನನ್ನ ಮೊರೆಯನು ಏಕೆ ಕೇಳಲೊಲ್ಲ.................

ನನ್ನ ಇನಿಯನ ನೆಲೆ ಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

 ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

ಗಿರಿಯ ಎತ್ತಲು ಬಲ್ಲ ಶರದಿ ಬಗ್ಗಿಸ ಬಲ್ಲ

ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ

ನನ್ನ ಸೆರೆಯನು ಏಕೆ ಬಿಡಸಲೊಲ್ಲ.............

ನನ್ನ ಇನಿಯನ ನೆಲೆ ಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

ನೀರು ಮುಗಿಲಾದವನು ಮುಗಿಲು ಮಳೆಯಾದವನು

ಮಳೆ ಬಿತ್ತು ತೆನೆ ಎತ್ತಿ ಹೋಗುವವನು

ನನ್ನ ಈ ಅಳನು ಏಕೆ ತಿಳಿಯದವನು...............

ನನ್ನ ಇನಿಯನ ನೆಲೆ ಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

ಹೇಗೆ ತಿಳಿಯಲಿ ಅದನು ಹೇಳೇ ನೀನೆ??????????

No comments:

Post a Comment