Friday, March 19, 2010

ಪ್ರೀತಿಎಲ್ಲರ ಮನದಲ್ಲಿದೆ ಪ್ರೀತಿ ಎಂಬ ಹೆಸರು

ಪ್ರೀತಿಗೆ ಅಥ೵ಗಳು ನೂರಾರು

ಪ್ರೀತಿಗೆ ಭಾವನೆಗಳೇ ಉಸಿರು

ಪ್ರೀತಿ ಎಂದು ಹಚ್ಚಹಸಿರು

No comments:

Post a Comment