Friday, March 19, 2010

ಬದುಕಿನ ಅಷ್ಟ ಸೂತ್ರಗಳು


ತ್ಯಾಗಿಗಳಾಗಿರಿ-----ಅಡವಿಗೆ ಹೋಗಬೇಡಿ
ದಾನಿಗಳಾಗಿರಿ-----ದರಿದ್ರರಾಗಬೇಡಿ
ಶಾಂತರಾಗಿರಿ------ಕಟುಕರಾಗಬೇಡಿ
ಮೃದುವಾಗಿರಿ------ಗುಲಾಮರಾಗಬೇಡಿ
ಕರುಣೆಯಿರಲಿ-------ಮೋಸ ಹೋಗಬೇಡಿ
ತಾಳ್ಮೆಯಿರಲಿ-------ಸೋಮಾರಿಗಳಾಗಬೇಡಿ
ಮಿತವ್ಯಯಿಗಳಾಗಿರಿ------ಜಿಪುಣರಾಬೇಡಿ
ಉತ್ಸಾಹಿಗಳಾಗಿರಿ ------ದುಡುಕಬೇಡಿ

No comments:

Post a Comment