Friday, March 19, 2010

ಶಿಕ್ಷಕ


ಅ- ಅಹಂಕಾರವನ್ನು ಅಳಿಸುವವನು ಶಿಕ್ಷಕ
ಆ- ಆದಶ೵ಗಳನ್ನು ರೂಪಿಸುವವನು ಶಿಕ್ಷಕ
ಇ- ಇಂದಿನ ಭಾವಿ ಪ್ರಜೆಗಳ ನಿಮಾ೵ಪಕ ಶಿಕ್ಷಕ
ಈ- ಈಶನ ಪ್ರತಿರೂಪ ಹೊಂದಿರುವವನು ಶಿಕ್ಷಕ
ಉ- ಉಪಧ್ಯಾಯರ ಮತ್ತೊಂದು ನಾಮಾಂಕಿತ ಶಿಕ್ಷಕ
ಊ- ಊರಿಗೆ ಹೊಸ ಚೇತನವನ್ನು ನೀಡುವವನು ಶಿಕ್ಷಕ
ಋ- ಋಷಿಗೂ ಸಹ ಇರಬೇಕು ಶಿಕ್ಷಕ
ಎ- ಎಲ್ಲಾ ವಿಷಯಗಳನ್ನು ತಿಳಿದಿರುವವನು ಶಿಕ್ಷಕ
ಏ- ಏಕಾಗ್ರತೆಯನ್ನು ಪ್ರತಿರೂಪಿಸುವವನು ಶಿಕ್ಷಕ
ಐ- ಐಕ್ಯತೆಯನ್ನು ಪ್ರತಿರೂಪಿಸುವವನು ಶಿಕ್ಷಕ
ಒ- ಒಂದಾಗಿ ಬಾಳುವಂತೆ ತಿಳಿಸುವವನು ಶಿಕ್ಷಕ
ಓ- ಓದುವುದನ್ನು ಕಲಿಸುವವನು ಶಿಕ್ಷಕ
ಔ- ಔದಾಯ೵ ಉಳ್ಳವನು ಶಿಕ್ಷಕ
ಅಂ- ಅಂದಕಾರವನ್ನು ತೊಲಗಿಸುವವನು ಶಿಕ್ಷಕ
ಅ:-ಅ: ಎಂದು ಅತಿಯಾಗಿ ನಕ್ಕರೆ ತಿದ್ದುವವನು ಶಿಕ್ಷ

No comments:

Post a Comment