Friday, March 19, 2010

ನನ್ನ ನೆನಪು



ಮಾತಿನಂತೆ ಮನವಿರಲಿ

ನಡೆಯಂತೆ ನುಡಿ ಇರಲಿ

ನೆನಪೊಂದು ಮೂಡಿ ಬರಲಿ

ಗೊತ್ತಿರುವ ಅಂತ್ಯದೆಡೆಗೆ

ಆರಂಭ ನಮ್ಮದಾಗಿರಲಿ

ಎಂದದರೊಂದು ದಿನ

ಸ್ನೇಹದ ಪುತವನ್ನು ತೆರೆದಾಗ

ನೆನಪೊಂದು ಚಿಮ್ಮಿಬರಲಿ

ಆ ನೆನಪು ನನ್ನದಾಗಲಿ.............

No comments:

Post a Comment