Saturday, March 13, 2010

ಮಾತೃ ದೇವೋಭವ



ಅಮ್ಮ ಎಂದು ಕರೆದಾಗ ತುಂಬಾನೇ ಖಷಿಯಾಗುತ್ತೆ. ಮನಸ್ಸಿಗೆ ಎನೋ ಒಂಥರ ಹಿತವಾಗುತ್ತೆ ಅವರು ನಮ್ಮನ್ನು ಲಾಲಿಸಿ,ಪಾಲಿಸಿ,ಮುದ್ದಿಸಿ ಪ್ರೀತಿಯಿಂದ ಯಾವುದೇ ಅಪೇಕ್ಷೇ ಎಲ್ಲದೆ ಸಾಕಿ,ಸಲಹಿ ವಿದ್ಯೆಕೊಡಿಸಿ ಬುದ್ದಿವಂತರಾಗಬೇಕು ಎಂದು ಆಶಿಸುತ್ತಾಳೆ. ಅದಕ್ಕಾಗಿ ತನ್ನ ಎಲ್ಲಾ ರೀತಿಯ ಆಸೆಗಳನ್ನು ತ್ಯಾಗ ಮಾಡಿತ್ತಾರೆ. ಕಾರಣ ಮಕ್ಕಳಿಗೆ ಯಾವುದೇ ಸಮಸ್ಯೆಯಾಗಬಾರದೆಂದು. ಆದರೆ ಈಗಿನ ಸಮಾಜದಲ್ಲಿ ಅವರಿಗೆ ಕೊದುತ್ತಿರುವ ಬೆಲೆ? ರೆಕ್ಕೆ ಬಲಿಯುವ ತನಕ ಅವರ ಆಶ್ರಯದಲಿದ್ದು ನಂತರ ಹಾರಿ ಹೋಗುತ್ತಾರೆ. ಅವರು ದೊಡ್ಡವರಾದ ಮೇಲೆ ತಾಯಿಯ ಯಾವುದೇ ಮಾತುಗಳಾಗಲಿ,ಬುದ್ದಿವಾದಗಳನ್ನು ಕಿವಿಗೆ ಹಾಕಿ ಕೊಳ್ಳುವುದೇ ಇಲ್ಲ.ಆದರೆ ಮನೆಯಲ್ಲಿ ಒಂದು ದಿನ ಅಮ್ಮ ಇಲ್ಲದಿದ್ದರೆ ಕಾಡುವ ಭೀತಿ ಇದೆಯಲ್ಲಾ ಅದು ತಂದೆಯಿದ್ದರೂ ಹೋಗುವುದಿಲ್ಲ.

1 comment:

  1. ಹೌದು ಪೂರ್ಣಿಮಾ, #ಅಮ್ಮಾ ಎಂದರೆ ಏನೋ ಹರುಷವು/ನಮ್ಮ ಬಾಳಿಗೆ ಅವಳೇ ದೈವವೂ/ಅಮ್ಮಾ ಎಂದರೆ ಅತೀತ..... # ಉತ್ತಮ ಬರಹ ಆದರೆ ಏಕೋ ಅಪೂರ್ಣವಾದಂತಿದೆ. ಅಮ್ಮ-ಅಪ್ಪ ಒಂದೇ ರಥದ ಎರಡು ಗಾಲಿಗಳು, ಅವರ ಋಣ ಎಂದಿಗೂ ತೀರಿಸಲಾಗದು.

    ReplyDelete